Surprise Me!

ಫೇಸ್ ಬುಕ್ ಮಾಲೀಕನನ್ನೇ ಹಿಂದಿಕ್ಕಿದ್ದ ಪ್ರಿಯಾ ವಾರಿಯರ್ | Filmibeat Kannada

2018-02-22 2,083 Dailymotion

ಕಣ್ಣಿನ ನೋಟದಲ್ಲೇ ಅಪಾರ ಅಭಿಮಾನಿಗಳನ್ನ ಗಿಟ್ಟಿಸಿಕೊಂಡ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಅವರಿಗೆ ದಿನದಿಂದ ದಿನಕ್ಕೆ ಅಭಿಮಾನಿಗಳ ಬಳಗ ಹೆಚ್ಚಾಗುತ್ತಿದೆ. ಒಂದೇ ದಿನದಲ್ಲೇ ಇನ್‌ಸ್ಟಾಗ್ರಾಂ ನಲ್ಲಿ ಲಕ್ಷಾಂತರ ಫಾಲೋವರ್ಸ್ ಗಳನ್ನ ಪಡೆದುಕೊಂಡಿದ್ದ ನಟ ಈಗ ಮತ್ತೊಂದು ಸಾಧನೆ ಮಾಡಿದ್ದಾರೆ. <br /> <br /> After coming close to beating Cristiano Ronaldo record by clocking in more than 600k followers on Instagram in a day, internet sensation Priya Prakash Varrier has more Instagram followers than Mark Zuckerberg.

Buy Now on CodeCanyon